Shocking News: ಸೋದರ ಸಂಬಂಧಿಯ ತಲೆ ಕತ್ತರಿಸಿ, ಸೆಲ್ಫಿ ತೆಗೆದು ವಿಕೃತಿ ಮೆರೆದ ಪಾಪಿ
ಖುಂಟಿ (ಜಾರ್ಖಂಡ್): ಭೂ ವಿವಾದಕ್ಕೆ ಸಂಬಂಧಿಸಿದಂತೆ 20 ವರ್ಷದ ಬುಡಕಟ್ಟು ಯುವಕನೊಬ್ಬ ತನ್ನ 24 ವರ್ಷದ ಸೋದರಸಂಬಂಧಿಯ ಶಿರಚ್ಛೇದ ಮಾಡಿದ ಬಳಿಕ ಆರೋಪಿಯ ಸ್ನೇಹಿತರು ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಘಟನೆ ಇತ್ತೀಚೆಗೆ ಮುರ್ಹು ಪ್ರದೇಶದಲ್ಲಿ ನಡೆದಿದೆ. ಡಿಸೆಂಬರ್ 2 ರಂದು ಮೃತನ ತಂದೆ ದಸೈ ಮುಂಡಾ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಪ್ರಮುಖ ಆರೋಪಿ ಮತ್ತು ಅವನ ಪತ್ನಿ ಸೇರಿದಂತೆ ಆರು ಜನರನ್ನು ಭಾನುವಾರ ಬಂಧಿಸಲಾಗಿದೆ ಎನ್ನಲಾಗಿದೆ. ಆರೋಪಿಗಳನ್ನು … Continue reading Shocking News: ಸೋದರ ಸಂಬಂಧಿಯ ತಲೆ ಕತ್ತರಿಸಿ, ಸೆಲ್ಫಿ ತೆಗೆದು ವಿಕೃತಿ ಮೆರೆದ ಪಾಪಿ
Copy and paste this URL into your WordPress site to embed
Copy and paste this code into your site to embed