ಕಲಬುರಗಿಯಲ್ಲಿ ಪೊಲೀಸರ ಮನೆಗೆ ಕನ್ನ ಹಾಕಿದ ‘ಖತರ್ನಾಕ್ ಖದೀಮರು’
ಕಲಬುರಗಿ : ಪೊಲೀಸರ ಮನೆಯಲ್ಲೇ ಚಾಲಾಕಿ ಕಳ್ಳರು ಕಳ್ಳತನ ಮಾಡಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಲಬುರಗಿಯಲ್ಲಿನ ಇಬ್ಬರು ಪೊಲೀಸರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಲಬುರಗಿ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿನ ನಿವೃತ್ತ ಕೆ ಎಸ್ ಆರ್ ಪಿ ಪೇದೆ ಸಿದ್ದಲಿಂಗಯ್ಯ ಹಿರೇಮಠ್ ಹಾಗೂ ಎಫ್ ಡಿ ಎ ಮಹಾಂತೇಶ್ ಹಂಗರಗಿ ಮನೆಯಲ್ಲಿ ನಡೆದಿದೆ. ಮಹಾಂತೇಶ್ ಬೆಂಗಳೂರಿನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಎಫ್ ಡಿ ಎ ಆಗಿದ್ದಾರೆ. ಸಿದ್ದಲಿಂಗಯ್ಯ ಮನೆಗೆ ನುಗ್ಗಿದ ಕಳ್ಳರು 10 ಗ್ರಾಂ … Continue reading ಕಲಬುರಗಿಯಲ್ಲಿ ಪೊಲೀಸರ ಮನೆಗೆ ಕನ್ನ ಹಾಕಿದ ‘ಖತರ್ನಾಕ್ ಖದೀಮರು’
Copy and paste this URL into your WordPress site to embed
Copy and paste this code into your site to embed