Shocking Video: ಸಿಕ್ಸರ್ ಬಾರಿಸಿದ ‘7 ಸೆಕೆಂಡು’ಗಳಲ್ಲಿ ಹೃದಯಾಘಾತ: ಮೈದಾನದಲ್ಲೇ ಜೀವಬಿಟ್ಟ ‘ಕ್ರಿಕೆಟಿಗ’
ಮುಂಬೈ: ಇಲ್ಲಿನ ಮೀರಾ ರಸ್ತೆಯ ಬಳಿ ಆಘಾತಕಾರಿ ಘಟನೆ ನಡೆದಿದ್ದು, ಟರ್ಫ್ ಕ್ರಿಕೆಟ್ ಆಡುವಾಗ ಯುವಕನೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಸಿಕ್ಸರ್ ಬಾರಿಸಿದ 7 ಸೆಕೆಂಡುಗಳ್ಲಲಿ ಹೃದಯಾಘಾತಕ್ಕೆ ಒಳಗಾದಂತ ಕ್ರಿಕೆಟಿಗ, ಮೈದಾನದಲ್ಲೇ ಜೀವ ಬಿಟ್ಟಿದ್ದಾನೆ. ಈಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ದಿನಾಂಕವಿಲ್ಲದ ವೀಡಿಯೊದಲ್ಲಿ, ಗುಲಾಬಿ ಜರ್ಸಿ ಧರಿಸಿದ ಯುವಕ ಟರ್ಫ್ ಕ್ರಿಕೆಟ್ನಲ್ಲಿ ತ್ವರಿತ ಶಾಟ್ ಆಡುತ್ತಿರುವುದು ಕಂಡುಬಂದಿದೆ. ಅವರು ಮತ್ತೆ ಬ್ಯಾಟಿಂಗ್ ಮಾಡಲು ಹೊರಟಾಗ, … Continue reading Shocking Video: ಸಿಕ್ಸರ್ ಬಾರಿಸಿದ ‘7 ಸೆಕೆಂಡು’ಗಳಲ್ಲಿ ಹೃದಯಾಘಾತ: ಮೈದಾನದಲ್ಲೇ ಜೀವಬಿಟ್ಟ ‘ಕ್ರಿಕೆಟಿಗ’
Copy and paste this URL into your WordPress site to embed
Copy and paste this code into your site to embed