ತಂದೆಯಾದ ಕ್ರಿಕೆಟಿಗ ‘ಅಕ್ಷರ್ ಪಟೇಲ್’ ; ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ‘ಮೆಹಾ’

ನವದೆಹಲಿ : ಟೀಂ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್ ತಂದೆಯಾಗಿದ್ದು, ತಮ್ಮ ಮೊದಲ ಮಗುವಿಗೆ ಪತ್ನಿ ಮೆಹಾ ಜನ್ಮ ನೀಡಿದ್ದಾರೆ. ಇನ್ಸ್ಟಾಗ್ರಾಮ್’ನಲ್ಲಿ ಅಕ್ಷರ್ ಪಟೇಲ್, ತಾವು ತಮ್ಮ ಮೊದಲ ಮಗುವನ್ನ 19 ಡಿಸೆಂಬರ್ 2024 ರಂದು ಸ್ವಾಗತಿಸಿದರು ಎನ್ನುವುದನ್ನ ಬಹಿರಂಗಪಡಿಸಿದರು. ಅಕ್ಷರ್ ಮತ್ತು ಮೆಹಾ ಇನ್ಸ್ಟಾಗ್ರಾಮ್ನಲ್ಲಿ ಫೋಟೋದೊಂದಿಗೆ ಸಿಹಿ ಸಂದೇಶವನ್ನ ಪೋಸ್ಟ್ ಮಾಡಿದ್ದಾರೆ ಮತ್ತು ತಮ್ಮ ಮಗುವಿನ ಹೆಸರನ್ನ ಹಕ್ಷ್ ಪಟೇಲ್ ಎಂದು ಬಹಿರಂಗಪಡಿಸಿದ್ದಾರೆ. He's still figuring out the off side from the … Continue reading ತಂದೆಯಾದ ಕ್ರಿಕೆಟಿಗ ‘ಅಕ್ಷರ್ ಪಟೇಲ್’ ; ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ‘ಮೆಹಾ’