ಭಾರಿ ಮಳೆಗೆ ಸ್ಮಶಾನ ಜಲಾವೃತ: ರಸ್ತೆ ಬದಿಯಲ್ಲೇ ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸಿದ ಕುಟುಂಬಸ್ಥರು… ವಿಡಿಯೋ

ಭಿಂಡ್ (ಮಧ್ಯಪ್ರದೇಶ) : ಮಳೆಯ ಪ್ರವಾಹದಿಂದಾಗಿ ಸ್ಮಶಾನ ಜಲಾವೃತವಾದ ಪರಿಣಾಮ 70 ವರ್ಷದ ಮಹಿಳೆಯೊಬ್ಬರ ಮೃತದೇಹಕ್ಕೆ ರಸ್ತೆ ಬದಿಯಲ್ಲೇ ಅಂತ್ಯಸಂಸ್ಕಾರ ನಡೆಸಿರುವ ಘಟನೆ ಮಧ್ಯಪ್ರದೇಶದ ಅಜ್ನೌಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿನ ಶವಸಂಸ್ಕಾರದ ಸ್ಥಳವು ಸಿಂಧ್ ನದಿಯ ಪ್ರವಾಹದಿಂದ ಕೊಚ್ಚಿ ಹೋಗಿದೆ. ಹೀಗಾಗಿ ಬೇರೆ ಸ್ಥಳದ ಲಭ್ಯತೆ ಇಲ್ಲದ್ದರಿಂದ ರಸ್ತೆ ಬದಿಯಲ್ಲೇ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಮೃತ ಮಹಿಳೆಯ ಸಂಬಂಧಿಕರು ತಿಳಿಸಿದ್ದಾರೆ. भिण्ड से आई मानवता को शर्मसार करने वाली विडीओ, जहाँ गांव में … Continue reading ಭಾರಿ ಮಳೆಗೆ ಸ್ಮಶಾನ ಜಲಾವೃತ: ರಸ್ತೆ ಬದಿಯಲ್ಲೇ ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸಿದ ಕುಟುಂಬಸ್ಥರು… ವಿಡಿಯೋ