Froud Alert: ‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಎಚ್ಚರ: ಈಗ ಹೀಗೂ ನಡೆಯುತ್ತೆ ವಂಚನೆ

ಬೆಂಗಳೂರು: ದಿನಕ್ಕೊಂದು ವಾಮಮಾರ್ಗದ ಮೂಲಕ ಅಕ್ರಮವಾಗಿ ಆನ್ ಲೈನ್ ವಂಚನೆಯನ್ನು ( Online Froud ) ವಂಚಕರು ಶುರು ಮಾಡುತ್ತಿದ್ದಾರೆ. ಈಗ ಹೊಸದಾಗಿ ಮಗದೊಂದು ದಾರಿ ಕಂಡುಕೊಂಡಿರುವಂತ ಆನ್ ಲೈನ್ ವಂಚಕರು, ಕ್ರೆಡಿಟ್ ಕಾರ್ಡ್ ಗೆ ( Credit Card ) ಸಂಬಂಧಿಸಿದಂತ ಮಾಹಿತಿ, ಸಮಸ್ಯೆ ನಿವಾರಿಸುವುದಾಗಿ ಯೂಟ್ಯೂಬ್ ನಲ್ಲಿ ವೀಡಿಯೋ ಹರಿಬಿಟ್ಟು ವಂಚಿಸೋದಕ್ಕೆ ತೊಡಗಿದ್ದಾರೆ. ಅದೇಗೆ ಎನ್ನುವ ಬಗ್ಗೆ ಮುಂದೆ ಓದಿ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ನಲ್ಲಿನ ಹಣವನ್ನು ಬ್ಯಾಂಕ್ ಖಾತೆಗೆ … Continue reading Froud Alert: ‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಎಚ್ಚರ: ಈಗ ಹೀಗೂ ನಡೆಯುತ್ತೆ ವಂಚನೆ