BREAKING NEWS : ಒಕ್ಕಲಿಗರು, ಲಿಂಗಾಯತರಿಗೆ ಪ್ರತ್ಯೇಕ ಕ್ಯಾಟಗರಿ ರಚನೆ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಬೆಳಗಾವಿ : ಒಕ್ಕಲಿಗರು, ಲಿಂಗಾಯಿತರಿಗೆ ಪ್ರತ್ಯೇಕ ಕೆಟಗರಿ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದ್ದು, ಈ ಮೂಲಕ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. 3 ಎ ಕೆಟಗರಿಯಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2 ಸಿ ಕ್ಯಾಟಗರಿ ಹಾಗೂ 3 ಬಿಯಲ್ಲಿದ್ದ ಲಿಂಗಾಯತರಿಗೆ ಹೊಸದಾಗಿ 2 ಡಿ ಕ್ಯಾಟಗರಿ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ಮೂಲಕ ಒಕ್ಕಲಿಗರು ಹಾಗೂ ಲಿಂಗಾಯಿತರಿಗೆ ಸರ್ಕಾರ ಹೊಸ ಕೆಟಗರಿ ರಚನೆ ಮಾಡಿದೆ. … Continue reading BREAKING NEWS : ಒಕ್ಕಲಿಗರು, ಲಿಂಗಾಯತರಿಗೆ ಪ್ರತ್ಯೇಕ ಕ್ಯಾಟಗರಿ ರಚನೆ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ