BIGG NEWS: ಬೆಂಗಳೂರಿನ ಎರಡು ಮೇಲ್ಸೇತುವೆಗಳ ಪಿಲ್ಲರ್‌ಗಳಲ್ಲಿ ಬಿರುಕು; ಬಿಬಿಎಂಪಿಗೆ ದೂರು ಸಲ್ಲಿಸಿದ ನಾಗರಿಕರು

ಬೆಂಗಳೂರು: ಇತ್ತೀಚೆಗೆ ನಿರ್ಮಿಸಲಾದ ಎರಡು ಮೇಲ್ಸೇತುವೆಗಳ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ನಿವಾಸಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ- ಬಿಬಿಎಂಪಿಗೆ ದೂರು ಸಲ್ಲಿಸಿದ್ದಾರೆ. BIGG NEWS: ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ ಆರೋಪ; ಗ್ರಾಮಸ್ಥರಿಂದ ದೂರು   ರಾಜಾಜಿನಗರ ಮತ್ತು ಕಾರ್ಡ್ ರಸ್ತೆಯ ಪಶ್ಚಿಮದಲ್ಲಿರುವ ಫ್ಲೈಓವರ್‌ ಪಿಲ್ಲರ್ ನಲ್ಲಿ ಈ ಬಿರುಕು ಕಾಣಿಸಿದೆ. ಹಲವಾರು ಕಾರ್ಯಕರ್ತರು ಈ ಅಪಾಯವನ್ನು ಬಿಬಿಎಂಪಿಯ ಗಮನಕ್ಕೆ ತಂದಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ಮಾಡಿದೆ. ಫ್ಲೈಓವರ್‌ಗಳನ್ನು ಮೂರು ಭಾಗಗಳ … Continue reading BIGG NEWS: ಬೆಂಗಳೂರಿನ ಎರಡು ಮೇಲ್ಸೇತುವೆಗಳ ಪಿಲ್ಲರ್‌ಗಳಲ್ಲಿ ಬಿರುಕು; ಬಿಬಿಎಂಪಿಗೆ ದೂರು ಸಲ್ಲಿಸಿದ ನಾಗರಿಕರು