BIGG UPDATE : ಬೆಂಗಳೂರಿನಲ್ಲಿ ‘ಪಟಾಕಿ’ ಸಿಡಿದು 78 ಮಂದಿಗೆ ಗಾಯ ; ಐವರಿಗೆ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಸಿಡಿದು 78 ಮಂದಿಗೆ ಗಾಯಗಳಾದ ಘಟನೆ ವರದಿಯಾಗಿದೆ ಮಂಗಳವಾರ ಪಟಾಕಿ ಸಿಡಿತದಿಂದ ನಗರದಲ್ಲಿ 78 ಮಂದಿ ಕಣ್ಣಿಗೆ ಹಾನಿಯಾಗಿವೆ, ಈ ಪೈಕಿ 10 ಮಂದಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದ್ದು, ಐದು ಜನರ ದೃಷ್ಟಿಮರಳುವ ಸಾಧ್ಯತೆ ಕಡಿಮೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಿಂಟೋ ಕಣ್ಣಿನ ಆಸ್ಪತ್ರೆ – 17 ಪ್ರಕರಣ, ನಾರಾಯಣ ನೇತ್ರಾಲಯ – 23 ಪ್ರಕರಣ, ನೇತ್ರಧಾಮ – 20 ಪ್ರಕರಣ, ಶಂಕರ ಕಣ್ಣಿನ ಆಸ್ಪತ್ರೆ – … Continue reading BIGG UPDATE : ಬೆಂಗಳೂರಿನಲ್ಲಿ ‘ಪಟಾಕಿ’ ಸಿಡಿದು 78 ಮಂದಿಗೆ ಗಾಯ ; ಐವರಿಗೆ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ
Copy and paste this URL into your WordPress site to embed
Copy and paste this code into your site to embed