ನಿಷೇಧದ ನಡುವೆಯೂ ಬೆಂಗಳೂರಿನಲ್ಲಿ ‘ಪಟಾಕಿ’ ಸದ್ದು : ಸಿಡಿಯದ ಪಟಾಕಿ ನೋಡಲು ಹೋಗಿ ಕಣ್ಣಿಗೆ ಪೆಟ್ಟು ಮಾಡಿಕೊಂಡ ಬಾಲಕ

ಬೆಂಗಳೂರು : ಬೆಳಕಿನ ಹಬ್ಬದ ದಿನದಂದು ನಗರದಲ್ಲಿ ಪಟಾಕಿ ಸಿಡಿಸಲು ಹೋದ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ವಿಜಯನಗರದ ನಿವಾಸಿ ಆಟೋ ಡ್ರೈವರ್ ಮಗನ ಪಕ್ಕದ ಮನೆಯ ಹುಡುಗ ಫ್ಲವರ್‌ ಪಾಟ್ ಪಟಾಕಿ ಹಚ್ಚಿದ್ದಾನೆ. ಆದರೆ ಅದು ಸಿಡಿಯಲಿಲ್ಲ. ಆಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೋ ಡ್ರೈವರ್ 12 ವರ್ಷದ ಬಾಲಕ ಏನಾಯಿತು ಎಂದು ಇಣುಕಿ ನೋಡುತ್ತಿದ್ದಂತೆ ಫ್ಲವರ್ ಪಾಟ್ ಸಿಡಿದಿದೆ. ಇದರಿಂದ ಆತನಿಗೆ ಗಂಭೀರ ಗಾಯಗಳಾಗಿ ಮಿಂಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಪಟಾಕಿ ಸಿಡಿಸಿದವರು ಹಾಗೂ … Continue reading ನಿಷೇಧದ ನಡುವೆಯೂ ಬೆಂಗಳೂರಿನಲ್ಲಿ ‘ಪಟಾಕಿ’ ಸದ್ದು : ಸಿಡಿಯದ ಪಟಾಕಿ ನೋಡಲು ಹೋಗಿ ಕಣ್ಣಿಗೆ ಪೆಟ್ಟು ಮಾಡಿಕೊಂಡ ಬಾಲಕ