ದೀಪಾವಳಿಯಲ್ಲಿ ನಿಷೇಧಿತ ‘ಪಟಾಕಿ’ ಸಿಡಿಸಿದ್ರೆ 6 ತಿಂಗಳು ಜೈಲೂಟ ಗ್ಯಾರೆಂಟಿ |Crackers Ban
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ನಿಷೇಧ ಕಾನೂನು ಮುಂದುವರೆದಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ದೀಪಾವಳಿ ಹಬ್ಬದ ವೇಳೆ ದೆಹಲಿಯಲ್ಲಿ ಪಟಾಕಿ ಸಿಡಿಸುವಂತಿಲ್ಲ, ಪಟಾಕಿ ನಿಷೇಧ ಹಿಂಪಡೆಯಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪಟಾಕಿ ನಿಷೇಧ ಮುಂದುವರೆಯಲಿದೆ. ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದೀಗಒಂದು ವೇಳೆ ಪಟಾಕಿ ಸಿಡಿಸಿದರೆ ಆರು ತಿಂಗಳಿನವರೆಗೆ ಜೈಲು ಶಿಕ್ಷೆ ಹಾಗೂ 200 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು … Continue reading ದೀಪಾವಳಿಯಲ್ಲಿ ನಿಷೇಧಿತ ‘ಪಟಾಕಿ’ ಸಿಡಿಸಿದ್ರೆ 6 ತಿಂಗಳು ಜೈಲೂಟ ಗ್ಯಾರೆಂಟಿ |Crackers Ban
Copy and paste this URL into your WordPress site to embed
Copy and paste this code into your site to embed