Covid19 Karnataka Update: ರಾಜ್ಯದಲ್ಲಿ ಇಂದು 10 ಜಿಲ್ಲೆಗಳಲ್ಲಿ 0 ಕೇಸ್ ಸೇರಿದಂತೆ 299 ಜನರಿಗೆ ಕೊರೋನಾ, 6 ಸೋಂಕಿತರು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಏರಿಕೆ ಪ್ರಕರಣಗಳ ( Corona Virus Case ) ಸಂಖ್ಯೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 299 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂದು ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 6 ಜನರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. BJP Karnataka: ‘ಮೇಕೆದಾಟು ಯೋಜನೆ’ ಆಗ್ರಹಿಸಿ ನಡೆಸೋ ಪಾದಯಾತ್ರೆಯಲ್ಲಿ ಸಿದ್ಧರಾಮಯ್ಯ ಭಾಗಿಯಾಗ್ತಾರಾ.? ಡಿಕೆ ಶಿವಕುಮಾರ್ ಗೆ ಬಿಜೆಪಿ ಪ್ರಶ್ನೆ ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, … Continue reading Covid19 Karnataka Update: ರಾಜ್ಯದಲ್ಲಿ ಇಂದು 10 ಜಿಲ್ಲೆಗಳಲ್ಲಿ 0 ಕೇಸ್ ಸೇರಿದಂತೆ 299 ಜನರಿಗೆ ಕೊರೋನಾ, 6 ಸೋಂಕಿತರು ಸಾವು