ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಚೀನಾದ ಪ್ರಸ್ತುತ ಕೋವಿಡ್ ಪ್ರಕರಣಗಳಿಗೆ ಕಾರಣವಾದ ಓಮಿಕ್ರಾನ್ ರೂಪಾಂತರ BF.7ನ ಯಾವುದೇ ಪ್ರಕರಣಗಳು ರಾಷ್ಟ್ರ ರಾಜಧಾನಿಯಲ್ಲಿ ಪತ್ತೆಯಾಗಿಲ್ಲ. ಜನರು ಬೂಸ್ಟರ್ ಲಸಿಕೆಯನ್ನು ಪಡೆಯುವಂತೆ ಒತ್ತಾಯಿಸಿದ್ದಾರೆ. ಇಂದು ಸಿಎಂ ಕ್ರೇಜಿವಾಲ್ ಅವರು ಕೋವಿಡ್ -19 ಪರಿಶೀಲನಾ ಸಭೆಯ ನಡೆಸಿದ್ದರು. ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಚೀನಾ ಮತ್ತು ಇತರ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ BF.7ನ ಒಂದೇ ಒಂದು ಪ್ರಕರಣವಿಲ್ಲ. ಆದ್ದರಿಂದ ಚಿಂತಿಸಬೇಕಾಗಿಲ್ಲ. ನಾವು … Continue reading BIGG NEWS: ದೆಹಲಿಯಲ್ಲಿ ಓಮಿಕ್ರಾನ್ ರೂಪಾಂತರ BF.7ನ ಯಾವುದೇ ಪ್ರಕರಣವಿಲ್ಲ: ಸಿಎಂ ಅರವಿಂದ ಕೇಜ್ರೀವಾಲ್ | CM Kejriwal
Copy and paste this URL into your WordPress site to embed
Copy and paste this code into your site to embed