BREAKING NEWS: ಬೆಂಗಳೂರು & ಮಂಗಳೂರು ಏರ್‌ ಪೋರ್ಟ್‌ ನಲ್ಲಿ ಕೋವಿಡ್‌ ಟೆಸ್ಟ್‌; ಸೋಂಕಿತರ ಚಿಕಿತ್ಸೆಗೆ ಎರಡು ಆಸ್ಪತ್ರೆಗೆ ಮೀಸಲು

ಬೆಂಗಳೂರು: ಚೀನಾದಲ್ಲಿ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚಳವಾಗುತ್ತಿದ್ದರಿಂದ ಕರ್ನಾಟಕದಲ್ಲೂ ಹರಡುವ ಭೀತಿ ಶುರುವಾಗಿದೆ. corona guidelines breaking : ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯ, ಹೊಸ ವರ್ಷದ ಆಚರಣೆಗೆ ಹಲವು ರೂಲ್ಸ್‌ ಜಾರಿ, ಇಲ್ಲಿದೆ ಮಾಹಿತಿ   ಹೀಗಾಗಿ ಇಂದು ಕೋವಿಡ್ ಸಭೆ ನಡೆಸಲಾಗಿತ್ತು. ಈ ಸಬೆಯಲ್ಲಿ ಬೆಂಗಳೂರಿಗೆ ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಏರ್‌ ಪೋರ್ಟ್‌ ಗಳಲ್ಲಿ ಆರ್ ಟಿಪಿಆರ್‌ ತಪಾಸಣೆಗೆ ಸೂಚನೆ ನೀಡಲಾಗಿದೆ. ಬೆಂಗಳೂರು ಮತ್ತು ಮಂಗಳೂರು ಏರ್‌ ಪೋರ್ಟ್‌ ನಲ್ಲಿ … Continue reading BREAKING NEWS: ಬೆಂಗಳೂರು & ಮಂಗಳೂರು ಏರ್‌ ಪೋರ್ಟ್‌ ನಲ್ಲಿ ಕೋವಿಡ್‌ ಟೆಸ್ಟ್‌; ಸೋಂಕಿತರ ಚಿಕಿತ್ಸೆಗೆ ಎರಡು ಆಸ್ಪತ್ರೆಗೆ ಮೀಸಲು