BIG BREAKING NEWS : ‘ಕೆಲಸದ ಸ್ಥಳ’ದಲ್ಲೇ ‘ಕೊರೋನಾ ಲಸಿಕೆ’ ನೀಡೋದಕ್ಕೆ ಕೇಂದ್ರದ ಸಮ್ಮತಿ

ನವದೆಹಲಿ : ಸುಮಾರು 100ಕ್ಕೂ ಹೆಚ್ಚು ಕೆಲಸಗಾರರು ಕೊರೋನಾ ಲಸಿಕೆ ಪಡೆಯಲು ಇಚ್ಚಿಸಿದ್ರೇ, ಕೆಲಸದ ಸ್ಥಳದಲ್ಲಿಯೇ ಕೊರೋನಾ ಲಸಿಕೆ ನೀಡೋದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಕೇಂದ್ರ ಗೃಹ ಇಲಾಖೆ, 45ಕ್ಕಿಂತ ಮೇಲ್ಪಟ್ಟ 100ಕ್ಕೂ ಹೆಚ್ಚು ಕೆಲಸಗಾರರು, ಕಂಪನಿ, ಕಾರ್ಖಾನೆಗಳಲ್ಲಿ ಕೊರೋನಾ ಲಸಿಕೆ ಪಡೆಯಲು ಇಚ್ಚಿಸಿದರ್, ಕೊರೋನಾ ಲಸಿಕಾ ಶಿಬಿರ ನಡೆಸುವ ಮೂಲಕ, ಕೊರೋನಾ ಲಸಿಕೆ ನೀಡೋದಕ್ಕೆ ಅನುಮತಿಸಿದೆ. ಇದಕ್ಕಾಗಿ ಏಪ್ರಿಲ್ 11ರ ನಂತ್ರ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸಿದ್ಧತೆ … Continue reading BIG BREAKING NEWS : ‘ಕೆಲಸದ ಸ್ಥಳ’ದಲ್ಲೇ ‘ಕೊರೋನಾ ಲಸಿಕೆ’ ನೀಡೋದಕ್ಕೆ ಕೇಂದ್ರದ ಸಮ್ಮತಿ