COVID mRNA ಲಸಿಕೆಯಿಂದ 18-39 ವಯಸ್ಸಿನ ಪುರುಷರಲ್ಲಿ ಹೃದಯ ಸಂಬಂಧಿ ಸಾವಿನ ಅಪಾಯ ಹೆಚ್ಚಳ : ಅಧ್ಯಯನ ಬಹಿರಂಗ

ದೆಹಲಿ :  ಕರೋನಾದ ಮೆಸೆಂಜರ್ ರೈಬೋಸ್ ನ್ಯೂಕ್ಲಿಯಿಕ್ ಆಮ್ಲ (COVID mRNA ) ಲಸಿಕೆಯ ಬಗ್ಗೆ ಆಘಾತಕಾರಿ ಬಹಿರಂಗಪಡಿಸಲಾಗಿದೆ. ಇತ್ತೀಚಿನ ಒಂದು ಅಧ್ಯಯನವು  ಕೋವಿಡ್‌ ಲಸಿಕೆ ಎಂಆರ್ಎನ್ಎ COVID-19 mRNA) ಹೃದಯರಕ್ತನಾಳದ ಸಾವಿನ ಅಪಾಯದೊಂದಿಗೆ ಸಂಬಂಧ ಹೊಂದಿದೆ ಎಂದು ಬಹಿರಂಗಪಡಿಸಿದೆ. ‘ಟಿಪ್ಪು ಎಕ್ಸ್ ಪ್ರೆಸ್’ ಇನ್ಮುಂದೆ ‘ಒಡೆಯರ್ ಎಕ್ಸ್ ಪ್ರೆಸ್’ : ಬೋರ್ಡ್ ನೇತುಹಾಕಿದ ರೈಲ್ವೆ ಇಲಾಖೆ ಫ್ಲೋರಿಡಾದ ಸರ್ಜನ್ ಜನರಲ್ ಮತ್ತು ರಾಜ್ಯ ಆರೋಗ್ಯ ಅಧಿಕಾರಿ ಡಾ.ಜೋಸೆಫ್ ಎ. ಲಡಾಪೊ ಅವರು ಎಂಆರ್ಎನ್ಎ ಲಸಿಕೆಯಿಂದ 18 … Continue reading COVID mRNA ಲಸಿಕೆಯಿಂದ 18-39 ವಯಸ್ಸಿನ ಪುರುಷರಲ್ಲಿ ಹೃದಯ ಸಂಬಂಧಿ ಸಾವಿನ ಅಪಾಯ ಹೆಚ್ಚಳ : ಅಧ್ಯಯನ ಬಹಿರಂಗ