‘ಕೋವಿಡ್’ ಹೆಚ್ಚುತ್ತಿದೆ ಎಚ್ಚರಿಕೆ ವಹಿಸಿ: ವರ್ಷದ ಕೊನೆಯ ‘ಮನ್ ಕೀ ಬಾತ್’ನಲ್ಲಿ ‘ಪ್ರಧಾನಿ ಮೋದಿ’ ಕಿವಿಮಾತು | Covid19

ನವದೆಹಲಿ: ವಿದೇಶಗಳಲ್ಲಿ ಕೊರೋನ ಹೆಚ್ಚಾಗುತ್ತಿದೆ. ಹೀಗಾಗಿ ದೇಶದ ಜನರು ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಾ, ಆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಷದ ಕೊನೆಯ ಮನ್ ಕೀ ಬಾತ್ ನಲ್ಲಿ ಕಿವಿಮಾತು ಹೇಳಿದ್ದಾರೆ. ನಿನ್ನೆ ಪ್ರಧಾನಿ ಮೋದಿಯವರು ಮನ್ ಕೀ ಬಾತ್ ನಲ್ಲಿ ಮಾತನಾಡಿ, ವರ್ಷದ ಕೊನೆಯ ಹಾಗೂ ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ಅನೇಕರು ರಜೆಯ ಮೂಡ್ ನಲ್ಲಿ ಇದ್ದಾರೆ. ಆದ್ರೇ ಈ ಸಂದರ್ಭದಲ್ಲಿಯೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. … Continue reading ‘ಕೋವಿಡ್’ ಹೆಚ್ಚುತ್ತಿದೆ ಎಚ್ಚರಿಕೆ ವಹಿಸಿ: ವರ್ಷದ ಕೊನೆಯ ‘ಮನ್ ಕೀ ಬಾತ್’ನಲ್ಲಿ ‘ಪ್ರಧಾನಿ ಮೋದಿ’ ಕಿವಿಮಾತು | Covid19