BIG NEWS : ಮೆಡಿಸಿನ್ ಕಂಪನಿಗಳ ಜೊತೆ ಸಭೆ ನಡೆಸಿದ ಮನ್ಸುಖ್ ಮಾಂಡವಿಯಾ : ಔಷಧಿ ದಾಸ್ತಾನು ಲಭ್ಯವಿರುವಂತೆ ಸೂಚನೆ

ನವದೆಹಲಿ :ಕೊರೊನಾ ಆತಂಕದ ನಡುವೆ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ದೇಶದ ಎಲ್ಲಾ ದೊಡ್ಡ ಫಾರ್ಮಾ ಕಂಪನಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಮುಂದಿನ ಕೆಲವು ತಿಂಗಳುಗಳಲ್ಲಿ ಔಷಧಿಗಳಲ್ಲಿ ಯಾವುದೇ ವ್ಯತ್ಯಯ ಬರದಿರುವಂತೆ ನೋಡಿಕೊಳ್ಳಲು ಸಂಸ್ಥೆಗಳಿಗೆ ಸೂಚಿಸಿದ್ದಾರೆ.   ತಜ್ಞರ ಪ್ರಕಾರ, ಓಮಿಕ್ರಾನ್ ರೂಪಾಂತರ ಜನವರಿ-ಫೆಬ್ರವರಿಯಲ್ಲಿ ಹೆಚ್ಚಳವಾಗುವ ಆತಂಕ ಹೆಚ್ಚಾಗಿದ್ದು, ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ. ವಿಶ್ವದಾದ್ಯಂತ ಕೋವಿಡ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಅಗತ್ಯ ಔಷಧಿಗಳ ದಾಸ್ತಾನು ಸಿದ್ಧಪಡಿಸುವಂತೆ, ಯಾವುದೇ … Continue reading BIG NEWS : ಮೆಡಿಸಿನ್ ಕಂಪನಿಗಳ ಜೊತೆ ಸಭೆ ನಡೆಸಿದ ಮನ್ಸುಖ್ ಮಾಂಡವಿಯಾ : ಔಷಧಿ ದಾಸ್ತಾನು ಲಭ್ಯವಿರುವಂತೆ ಸೂಚನೆ