BIGG NEWS : ರಾಜ್ಯದಲ್ಲಿ ಕೋವಿಡ್‌ ಬಿಎಫ್​.7 ಹೈ ಅಲರ್ಟ್‌: ಬೆಂಗಳೂರಲ್ಲಿ ಮತ್ತೆ BBMP ‘ ಕೋವಿಡ್‌ ಟೆಸ್ಟಿಂಗ್‌ ಟಾರ್ಗೆಟ್‌ ‘

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ ಹೆಚ್ಚಳ ಆತಂಕ ಬೆನ್ನಲ್ಲೆ ಬೆಂಗಳೂರಿನಲ್ಲಿ BBMP  ಕೋವಿಡ್‌  ಟೆಸ್ಟಿಂಗ್‌  ಟಾರ್ಗೆಟ್‌  ಮಾಡಲು ತಜ್ಷರು ಮುಂದಾಗಿದ್ದಾರೆ .  BREAKING NEWS: ಮೈಸೂರಿನ ಚರ್ಚ್ ನಲ್ಲಿ, ಬೇಬಿ ಜೀಸಸ್ ಪ್ರತಿಮೆಗೆ ಹಾನಿ ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್​.7 ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಫುಲ್‌ ಅಲರ್ಟ್‌ ಆಗಿದೆ. ವಿದೇಶಿ ಪ್ರಯಾಣಿಕರ ಆಗಮನ ಹಿನ್ನೆಲೆ ಬೆಂಗಳೂರಿನಲ್ಲಿ  ಕೋವಿಡ್‌  ಟೆಸ್ಟಿಂಗ್‌  ಟಾರ್ಗೆಟ್‌  ಮಾಡಲು ತಜ್ಷರು ಮುಂದಾಗಿದ್ದಾರೆ … Continue reading BIGG NEWS : ರಾಜ್ಯದಲ್ಲಿ ಕೋವಿಡ್‌ ಬಿಎಫ್​.7 ಹೈ ಅಲರ್ಟ್‌: ಬೆಂಗಳೂರಲ್ಲಿ ಮತ್ತೆ BBMP ‘ ಕೋವಿಡ್‌ ಟೆಸ್ಟಿಂಗ್‌ ಟಾರ್ಗೆಟ್‌ ‘