ಕೋವಿಡ್-19 ವೈರಸ್ ‘ಮೆದುಳಿನ ಸೋಂಕಿನ ಅಪಾಯ’ ಹೆಚ್ಚಿಸುತ್ತದೆ : ಅಧ್ಯಯನ
ನವದೆಹಲಿ : ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಕೋವಿಡ್-19ರ ಬಾಧೆ ಅನುಭವಿಸಿದೆ. ಕೊರೊನಾದಿಂದ ಜಗತ್ತಿನಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಹುಶಃ ಈ ಹಿಂದೆ ಯಾರೂ ಇಂತಹ ಸಾಂಕ್ರಾಮಿಕ ರೋಗವನ್ನ ನೋಡಿಲ್ಲ. ಪ್ರಸ್ತುತ ಕೋವಿಡ್‌ನ ಬೆದರಿಕೆಯು ಹೋಗಿದೆ ಆದರೆ ಅದರ ಪರಿಣಾಮವು ಇನ್ನೂ ಗೋಚರಿಸುತ್ತಿದೆ. ಕೋವಿಡ್ 19 ರ ಅಪಾಯಕಾರಿ ವೈರಸ್ ಮೆದುಳಿನಲ್ಲಿ ಸೋಂಕನ್ನು ಉಂಟುಮಾಡಬಹುದು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. COVID-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿರುವ SARS-CoV-2 ವೈರಸ್ ವ್ಯಕ್ತಿಯ ಮೆದುಳಿಗೆ ಸೋಂಕು ತರಬಹುದು. ಇಲಿಗಳ ಮೇಲೆ … Continue reading ಕೋವಿಡ್-19 ವೈರಸ್ ‘ಮೆದುಳಿನ ಸೋಂಕಿನ ಅಪಾಯ’ ಹೆಚ್ಚಿಸುತ್ತದೆ : ಅಧ್ಯಯನ
Copy and paste this URL into your WordPress site to embed
Copy and paste this code into your site to embed