BIGG NEWS: ಕಳೆದ ವಾರದಿಂದ ಹೆಚ್ಚುತ್ತಿದೆ ಕೊರೊನಾ: ಸದ್ಯಕ್ಕೆ ಮುಗಿಯುವುದಿಲ್ಲ ಸಾಂಕ್ರಾಮಿಕ ರೋಗ; WHO ಸ್ಪಷ್ಟನೆ

ನವದೆಹಲಿ: ಕಳೆದ ಎರಡು ವಾರಗಳಲ್ಲಿ ವಿಶ್ವದಾದ್ಯಂತ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಶೇ.30 ರಷ್ಟು ಹೆಚ್ಚಾಗುತ್ತಿದೆ. ಸದ್ಯ ಕೊರೊನಾ ಸಾಂಕ್ರಾಮಿಕ ರೋಗ ಎಲ್ಲಿಯೂ ಮುಗಿಯುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. BREAKING NEWS: ಕಾನ್ಪುರ ಹಿಂಸಾಚಾರಕ್ಕೆ ಬಿಗ್‌ ಟ್ವಿಸ್ಟ್‌ : ದುಷ್ಕರ್ಮಿಗಳಿಗೆ ಕಲ್ಲು ತೂರಾಟಕ್ಕೆ ಹಣ ನೀಡಲಾಗಿದೆ: SIT ಬಹಿರಂಗ   ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದರಿಂದ ಆರೋಗ್ಯ ಕಾರ್ಯಕರ್ತರ ಮೇಲೆ ಮತ್ತಷ್ಟು ಒತ್ತಡವನ್ನು ಹೇರಲಾಗಿದೆ. ಹೆಚ್ಚುತ್ತಿರುವ ಸಾವಿನ ಪ್ರವೃತ್ತಿಯ ಬಗ್ಗೆಯೂ … Continue reading BIGG NEWS: ಕಳೆದ ವಾರದಿಂದ ಹೆಚ್ಚುತ್ತಿದೆ ಕೊರೊನಾ: ಸದ್ಯಕ್ಕೆ ಮುಗಿಯುವುದಿಲ್ಲ ಸಾಂಕ್ರಾಮಿಕ ರೋಗ; WHO ಸ್ಪಷ್ಟನೆ