Covid Nasal Vaccine: ಕೋವಿಡ್ ನಾಸಲ್ ಲಸಿಕೆಯನ್ನು ಆನ್ ಲೈನ್ ನಲ್ಲಿ ಬುಕ್ ಮಾಡುವುದು ಹೇಗೆ ? ಇಲ್ಲಿವೆ ಸರಳ ವಿಧಾನಗಳು

ನವದೆಹಲಿ: ಇಂದು ಭಾರತ್ ಬಯೋಟೆಕ್‌ನ ಮೂಗಿನ ಲಸಿಕೆಗೆ (Covid Nasal Vaccine) ನಿಗಧಿ ಮಾಡಿರುವ ಬೆಲೆಯನ್ನು ಘೋಷಸಿದೆ.  ಈ ಲಸಿಕೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ  ರೂ.800 ಬೆಲೆಯನ್ನು ನಿಗಧಿ ಮಾಡಿದೆ. ಮೂಗಿನ ಲಸಿಕೆಯಾದ ಐಎನ್ಸಿಒವಿಎಸಿ ಜನವರಿ ನಾಲ್ಕನೇ ವಾರದಲ್ಲಿ ಬಿಡುಗಡೆಯಾಗಲಿದೆ. ಸರ್ಕಾರಗಳು ಮೂಗಿನ ಲಸಿಕೆಯನ್ನು ರೂ. 325 ಕ್ಕೆ ಖರೀದಿಸಬಹುದು ಎಂಬುದಾಗಿ ತಿಳಿಸಿದೆ. ಕೆಲ ದಿನಗಳ ಹಿಂದೆ ಮೂಗಿನ ಮೂಲಕದ ನಾಸಲ್ ಲಸಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಈ … Continue reading Covid Nasal Vaccine: ಕೋವಿಡ್ ನಾಸಲ್ ಲಸಿಕೆಯನ್ನು ಆನ್ ಲೈನ್ ನಲ್ಲಿ ಬುಕ್ ಮಾಡುವುದು ಹೇಗೆ ? ಇಲ್ಲಿವೆ ಸರಳ ವಿಧಾನಗಳು