Covid-19 BF.7 Symptoms : ಎಚ್ಚರ.. ಈ 5 ಲಕ್ಷಣಗಳು ಕಾಣಿಸಿಕೊಂಡ್ರೆ ಜಾಗ್ರತೆ

ನವದೆಹಲಿ : ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿದ್ದು, ಜನರು ಒಮಿಕ್ರಾನ್’ನ ಹೊಸ ಉಪ-ವೇರಿಯಂಟ್ BF.7 ಬಗ್ಗೆ ಚಿಂತಿತರಾಗಿದ್ದಾರೆ. ದೇಶದಲ್ಲಿ ಕೋವಿಡ್-19 ಸೋಂಕು ಹರಡುವುದನ್ನ ತಡೆಯಲು ವಿದೇಶದಿಂದ ಆಗಮಿಸುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಪಾಸಿಟಿವ್ ವರದಿ ಬಂದರೆ ಪ್ರಯಾಣಿಕರನ್ನ ಕ್ವಾರಂಟೈನ್’ನಲ್ಲಿ ಇಡಲಾಗುವುದು. ಕೊರೊನಾ ವೈರಸ್ ಬಗ್ಗೆ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಹೇಳಿದ್ದಾರೆ. ಇದಲ್ಲದೆ, ಯಾರೂ ಅನಗತ್ಯವಾಗಿ ಗುಂಪುಗಳಲ್ಲಿ ಪ್ರಯಾಣಿಸದಂತೆ ಕೇಳಿಕೊಳ್ಳಲಾಗಿದೆ. ಚೀನಾ … Continue reading Covid-19 BF.7 Symptoms : ಎಚ್ಚರ.. ಈ 5 ಲಕ್ಷಣಗಳು ಕಾಣಿಸಿಕೊಂಡ್ರೆ ಜಾಗ್ರತೆ