ಕೊವಾಕ್ಸಿನ್ ಲಸಿಕೆ ಪಡೆದವರಿಗೆ ಗುಡ್ ನ್ಯೂಸ್ : ಅಲ್ಫಾ, ಡೆಲ್ಟಾ ರೂಪಾಂತರಿಗಳ ವಿರುದ್ಧ ಕೊವಾಕ್ಸಿನ್ ಪರಿಣಾಮಕಾರಿ

ನವದೆಹಲಿ : ಭಾರತದ ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಕೋವಿಡ್ ವಿರೋಧಿ ಲಸಿಕೆ ಕೊವಾಕ್ಸಿನ್ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್-19) ಇತರ ರೂಪಾಂತರಿಗಳಾದ ಆಲ್ಫಾ ಮತ್ತು ಡೆಲ್ಟಾವನ್ನೂ ಕೊವಾಕ್ಸಿನ್ “ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ” ಎಂದು ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಹೇಳಿದೆ. ಕೊವಾಕ್ಸಿನ್ ಪಡೆದ ಜನರಿಂದ ರಕ್ತದ ಸೀರಮ್ ನ ಎರಡು ಅಧ್ಯಯನಗಳ ಫಲಿತಾಂಶಗಳು ಲಸಿಕೆಯು ಸಾರ್ಸ್-ಕೋವಿ-2 ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಸೂಚಿಸುತ್ತದೆ,” ಎಂದು … Continue reading ಕೊವಾಕ್ಸಿನ್ ಲಸಿಕೆ ಪಡೆದವರಿಗೆ ಗುಡ್ ನ್ಯೂಸ್ : ಅಲ್ಫಾ, ಡೆಲ್ಟಾ ರೂಪಾಂತರಿಗಳ ವಿರುದ್ಧ ಕೊವಾಕ್ಸಿನ್ ಪರಿಣಾಮಕಾರಿ