ಮಾಜಿ ಸಚಿವ ‘ಶ್ರೀ ರಾಮುಲುಗೆ’ ಕೋರ್ಟ್ ತರಾಟೆ : ವಿಚಾರಣೆಗೆ ಹಾಜರಾಗದಿದ್ದರೆ ‘ಬಂಧನದ’ ಆದೇಶ ಎಚ್ಚರಿಕೆ
ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ನೀಡಿದರು, ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ವಿಚಾರಣೆಗೆ ಹಾಜರಾಗಿಲ್ಲ. ಇದೀಗ ಕೋರ್ಟ್ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಒಂದು ವೇಳೆ ಈ ಬಾರಿ ವಿಚಾರಣೆ ಹಾಜರಾಗದಿದ್ದರೆ ಬಂಧನದ ಆದೇಶ ನೀಡುವುದು ಎಚ್ಚರಿಕೆ ನೀಡಿದೆ. ‘ಮದುವೆ’ಯಿಂದ ಹಿಂದೆ ಸರಿಯುವುದು ‘IPC ಸೆಕ್ಷನ್ 417’ರಡಿ ಮೋಸದ ಅಪರಾಧವಲ್ಲ – ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ … Continue reading ಮಾಜಿ ಸಚಿವ ‘ಶ್ರೀ ರಾಮುಲುಗೆ’ ಕೋರ್ಟ್ ತರಾಟೆ : ವಿಚಾರಣೆಗೆ ಹಾಜರಾಗದಿದ್ದರೆ ‘ಬಂಧನದ’ ಆದೇಶ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed