BREAKING: ಅಜಯ್ ದೇವಗನ್ ನಟನೆಯ ‘ಮೈದಾನ್’ ಸಿನಿಮಾ ಬಿಡುಗಡೆ ಕೋರ್ಟ್ ತಡೆಯಾಜ್ಞೆ | Maidaan Movie

ಮೈಸೂರು: ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಬಿಡುಗಡೆ ಸಂಕಷ್ಟ ಎದುರಾಗಿದೆ. ಏಪ್ರಿಲ್.11ರಂದು ತೆರೆ ಕಾಣಬೇಕಿದ್ದಂತ ಮೈದಾನ್ ಚಿತ್ರವು ಕಥೆ ಕದ್ದಂತ ಚಿತ್ರವಾಗಿದೆ ಎಂಬ ಕಾರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಬೋನಿ ಕಪೂರ್ ನಿರ್ಮಾಣದ, ಅಜಯ್ ದೇವಗನ್ ನಟನೆಯ ಮೈದಾನ್ ಚಿತ್ರ ಏಪ್ರಿಲ್ 11ರಂದು ದೇಶಾದ್ಯಂತ ರಿಲೀಸ್ ಆಗಬೇಕಿತ್ತು. ಆದ್ರೇ ತಮ್ಮ ಸಿನಿಮಾದ ಮೂಲ ಕತೆಯನ್ನು ಕದ್ದಿದ್ದಾರೆ ಎಂಬುದಾಗಿ ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು. ಮೈಸೂರು ನ್ಯಾಯಾಲಯದ ಮುಂದೆ ದೂರು … Continue reading BREAKING: ಅಜಯ್ ದೇವಗನ್ ನಟನೆಯ ‘ಮೈದಾನ್’ ಸಿನಿಮಾ ಬಿಡುಗಡೆ ಕೋರ್ಟ್ ತಡೆಯಾಜ್ಞೆ | Maidaan Movie