BIG NEWS: ‘ಖರ್ಗೆ’ ವಿರುದ್ಧ ಅವಹೇಳಿಕೆ ಪ್ರಕರಣ: ‘ಚಕ್ರವರ್ತಿ ಸೂಲಿಬೆಲೆ’ ವಿರುದ್ಧದ ‘FIR’ಗೆ ಕೋರ್ಟ್ ತಡೆಯಾಜ್ಞೆ
ಕಲಬುರ್ಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನ ಪ್ರಕರಣ ಸಂಬಂಧ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಕಲಬುರ್ಗಿ ಕೋರ್ಟ್ ತಡೆಯಾಜ್ಞೆ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಏಕವಚನದಲ್ಲೇ ಮಾತನಾಡಿದ್ದಂತ ಚಕ್ರವರ್ತಿ ಸೂಲಿಬೆಲೆ, ಅಯೋಗ್ಯ ಎಂಬ ಪದವನ್ನು ಪ್ರಯೋಗ ಮಾಡಿ, ಅವಹೇಳನ ಮಾಡಿದ್ದರು. ಈ ಸಂಬಂಧ ರಾಯಚೂರು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಅಟ್ರಾಸಿಟಿ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಚಕ್ರವರ್ತಿ ಸೂಲಿ ಬೆಲೆ ವಿರುದ್ಧ ಕಲಬುರ್ಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು … Continue reading BIG NEWS: ‘ಖರ್ಗೆ’ ವಿರುದ್ಧ ಅವಹೇಳಿಕೆ ಪ್ರಕರಣ: ‘ಚಕ್ರವರ್ತಿ ಸೂಲಿಬೆಲೆ’ ವಿರುದ್ಧದ ‘FIR’ಗೆ ಕೋರ್ಟ್ ತಡೆಯಾಜ್ಞೆ
Copy and paste this URL into your WordPress site to embed
Copy and paste this code into your site to embed