ಮಾನಸಿಕ ಅಸ್ವಸ್ಥ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆಗೆ ‘107 ವರ್ಷ ಜೈಲು ಶಿಕ್ಷೆ’ ವಿಧಿಸಿದ ಕೋರ್ಟ್

ತಿರುವನಂತಪುರಂ : ಮಾನಸಿಕ ಅಸ್ವಸ್ಥಳಾಗಿರುವ ತನ್ನ ಸ್ವಂತ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಕೇರಳದ ಪಥನಂತಿಟ್ಟದ ಪೋಕ್ಸೊ ನ್ಯಾಯಾಲಯ, 107 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ 2020 ರಲ್ಲಿ ನಡೆದಿದ್ದು, ಆ ವ್ಯಕ್ತಿಯ ಹೆಂಡತಿ ಬಹಳ ಕಾಲದಿಂದ ಕುಟುಂಬದಿಂದ ಬೇರ್ಪಟ್ಟಿದ್ದಳು ಎನ್ನಲಾಗ್ತಿದೆ. ಇನ್ನು ಬಾಲಕಿ ತನ್ನ ನೆರೆಹೊರೆಯವರು ಮತ್ತು ತನ್ನ ಶಾಲೆಯ ಶಿಕ್ಷಕರಿಗೆ ಅಗ್ನಿಪರೀಕ್ಷೆಯನ್ನ ವಿವರಿಸಿದ ನಂತರ ಪೊಲೀಸರು ಪ್ರಕರಣವನ್ನ ದಾಖಲಿಸಿ, ತನಿಖೆಯನ್ನ ಪ್ರಾರಂಭಿಸಿದರು. ಇನ್ನು ವೈದ್ಯಕೀಯ ಪರೀಕ್ಷೆಯಿಂದ ಬಾಲಕಿಯನ್ನ ಆಕೆಯ ತಂದೆಯ ಕ್ರೂರತನ … Continue reading ಮಾನಸಿಕ ಅಸ್ವಸ್ಥ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆಗೆ ‘107 ವರ್ಷ ಜೈಲು ಶಿಕ್ಷೆ’ ವಿಧಿಸಿದ ಕೋರ್ಟ್