5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ‘ಜೀವಾವಧಿ ಶಿಕ್ಷೆ’ ವಿಧಿಸಿದ ಕೋರ್ಟ್
ಮುಜಾಫರ್ ನಗರ(ಉತ್ತರ ಪ್ರದೇಶ) : ಮೂರು ವರ್ಷಗಳ ಹಿಂದೆ ಐದು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 5 ಮತ್ತು 6ರ ಅಡಿಯಲ್ಲಿ ವಿಶೇಷ ನ್ಯಾಯಾಧೀಶ ಶ್ರೀಮತಿ ಮಂಜುಳಾ ಭಲೋತ್ಯ ಅವರು ಜಬರ್ ಸಿಂಗ್’ನನ್ನ ತಪ್ಪಿತಸ್ಥ ಎಖಂದು ಘೋಷಿಸಿದ್ದಾರೆ ಎಂದು ಸರ್ಕಾರಿ … Continue reading 5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ‘ಜೀವಾವಧಿ ಶಿಕ್ಷೆ’ ವಿಧಿಸಿದ ಕೋರ್ಟ್
Copy and paste this URL into your WordPress site to embed
Copy and paste this code into your site to embed