BREAKING: ಕುಟುಂಬಸ್ಥರ ಜೊತೆ ಮಾತನಾಡಲು ಉಗ್ರ ತಹವ್ವೂರ್ ರಾಣಾಗೆ ಕೋರ್ಟ್ ಅನುಮತಿ
ನವದೆಹಲಿ: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ತಹವ್ವೂರ್ ರಾಣಾಗೆ ಕುಟುಂಬಸ್ಥರ ಜೊತೆಗೆ ಮಾತನಾಡಲು ಕೋರ್ಟ್ ಅನುಮತಿ ನೀಡಿದೆ. ಈ ಕುರಿತಂತೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಕುಟುಂಬಸ್ಥರಿಗೆ ಕರೆ ಮಾಡಿ ಪೋನ್ ಮೂಲಕ ಮಾತನಾಡಲು ಉಗ್ರ ಉಗ್ರ ತಹವ್ವೂರ್ ರಾಣಾಗೆ ಅವಕಾಶ ನೀಡಿದೆ. ಒಮ್ಮೆ ಮಾತ್ರ ಕರೆ ಮಾಡಿ ಮಾತನಾಡಲು ಕೋರ್ಟ್ ಅವಕಾಶ ನೀಡಿದೆ. ಉಗ್ರ ಉಗ್ರ ತಹವ್ವೂರ್ ರಾಣಾ ಮಾತನಾಡುವಾಗ ಜೈಲಾಧಿಕಾರಿ ಸಹ ಇರುವಂತೆ ಷರತ್ತು ವಿಧಿಸಲಾಗಿದೆ. ಸದ್ಯ … Continue reading BREAKING: ಕುಟುಂಬಸ್ಥರ ಜೊತೆ ಮಾತನಾಡಲು ಉಗ್ರ ತಹವ್ವೂರ್ ರಾಣಾಗೆ ಕೋರ್ಟ್ ಅನುಮತಿ
Copy and paste this URL into your WordPress site to embed
Copy and paste this code into your site to embed