ಇಲೆಕ್ಟ್ರಿಕ್ ವಾಹನದ ಬ್ಯಾಟರಿ ಬದಲಾಯಿಸಿ ಕೊಡದ ಕಂಪನಿಗೆ ಬಡ್ಡಿಯೊಂದಿಗೆ ಹಣ ಮರಳಿಸಲು ಕೋರ್ಟ್ ಆದೇಶ

ಧಾರವಾಡ: ಇಲೆಕ್ಟ್ರಿಕ್ ವಾಹನದ ಬ್ಯಾಟರಿ ಬದಲಾಯಿಸಿ ಕೊಡಲು ತಪ್ಪಿದ್ದಲ್ಲಿ ವಾಹನದ ಹಣ ಮರಳಿಸಲು ಟ್ರೈಯೋ ಗ್ರೂಪ್ಸ್ ಪ್ಯುವರ್ ಎನರ್ಜಿ ಪ್ರೈ.ಲಿ.ಗೆ ಗ್ರಾಹಕರ  ಆಯೋಗದ ಆದೇಶಿಸಿದೆ.  ಧಾರವಾಡದ ಹಾವೇರಿ ಪೇಟ ನಿವಾಸಿ ಇಲಿಯಾಸ್ ಖಾನ್ ಮೈಸೂರು ಎನ್ನುವವರು ದಿ:15/03/2022 ರಂದು ರೂ.77,000 ಪಾವತಿಸಿ ಇಲೆಕ್ಟ್ರೀಕ್ ಸ್ಕೂಟರನ್ನು ಎದುರುದಾರರಿಂದ ಖರೀದಿಸಿದ್ದರು. ವಾಹನವು ಬ್ಯಾಟರಿಯ ಮೇಲೆ 5 ವರ್ಷದ ವಾರಂಟಿಯನ್ನು ಹೊಂದಿತ್ತು. ದೂರುದಾರರು ಎದುರುದಾರರ ಹೇಳಿಕೆಯಂತೆ ವಾಹನವನ್ನು ಉಪಯೋಗಿಸುತ್ತಿದ್ದು ನಂತರ ಒಮ್ಮಿಂದೊಮ್ಮೆಲೆ ರಸ್ತೆಯ ಮದ್ಯ ನಿಲ್ಲಲು ಪ್ರಾರಂಭಿಸಿತು. ಅಲ್ಲದೇ ಎದುರುದಾರರು ಹೇಳಿದಷ್ಟು … Continue reading ಇಲೆಕ್ಟ್ರಿಕ್ ವಾಹನದ ಬ್ಯಾಟರಿ ಬದಲಾಯಿಸಿ ಕೊಡದ ಕಂಪನಿಗೆ ಬಡ್ಡಿಯೊಂದಿಗೆ ಹಣ ಮರಳಿಸಲು ಕೋರ್ಟ್ ಆದೇಶ