ಕಟ್ಟಿದ ಹಣ ಕೊಡದೇ ಸತಾಯಿಸಿದ ‘ಡೆವಲಪರ್ಸ್’ಗೆ ಬಡ್ಡಿ ಸಹಿತ ವಾಪಾಸ್ ಕೊಡುವಂತೆ ಕೋರ್ಟ್ ಆದೇಶ

ಧಾರವಾಡ : ಫ್ಲಾಟ್ ಖರೀದಿಗೆ ಅಗ್ರಿಮೆಂಟ್ ಮಾಡಿಕೊಂಡು, ಆ ಬಳಿಕ 7.55 ಲಕ್ಷ ಹಣ ಕಟ್ಟಿದ್ದರ ವ್ಯಕ್ತಿ ದಿಢೀರ್ ಸಾವನ್ನಪ್ಪಿದ್ದರು. ಬಾಕಿ ಹಣ ಕಟ್ಟಲಾಗದ ಕಾರಣ, ನಮಗೆ ಫ್ಲಾಟ್ ಖರೀದಿಸೋದಕ್ಕೆ ಆಗಲ್ಲ. ಕಟ್ಟಿದ ಹಣ ವಾಪಾಸ್ಸು ಕೊಡುವಂತೆ ಡೆಲವಲಪರ್ಸ್ ಗೆ ಮನವಿ ಮಾಡಿದರೂ ಕ್ಯಾರೆ ಎಂದಿರಲಿಲ್ಲ. ಇಂತಹ ಡೆವಲಪರ್ಸ್ ಗೆ ಕಟ್ಟಿದ ಹಣಕ್ಕೆ ಬಡ್ಡಿ ಸಹಿತ ವಾಪಾಸ್ ಪಾವತಿಸುವಂತೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ ಶಾಕ್ ನೀಡಿದೆ. ಗೋವಾದ ನಿವಾಸಿಗಳಾದ ಮಮತಾ, ಹರ್ಷವರ್ಧನ ಹಾಗೂ ಸ್ನೇಹಾ ಒಂದೇ ಕುಟುಂಬದವರಿದ್ದು, … Continue reading ಕಟ್ಟಿದ ಹಣ ಕೊಡದೇ ಸತಾಯಿಸಿದ ‘ಡೆವಲಪರ್ಸ್’ಗೆ ಬಡ್ಡಿ ಸಹಿತ ವಾಪಾಸ್ ಕೊಡುವಂತೆ ಕೋರ್ಟ್ ಆದೇಶ