FC ಕಾರಣ ನೀಡಿ ಕಾರಿನ ರಿಪೇರಿ ಖರ್ಚು ನೀಡದ ವಿಮಾ ಕಂಪನಿಗೆ 1.50 ಲಕ್ಷ ದಂಡ ವಿಧಿಸಿದ ಕೋರ್ಟ್

ಧಾರವಾಡ: ಫಿಟ್ನೆಸ್ ಸರ್ಟಿಫಿಕೇಟ್ ಮುಗಿದಿರುವಂತ ಕಾರಣ ನೀಡಿ ಗೋಡೆ ಬಿದ್ದು ಜಖಂಗೊಂಡಿರುವಂತ ಕಾರಿನ ರಿಪೇರಿ ಕರ್ಚು ನೀಡದಂತ ವಿಮಾ ಕಂಪನಿಗೆ 1.50 ಲಕ್ಷ ದಂಡವನ್ನು ವಿಧಿಸಿ ಕೋರ್ಟ್ ಆದೇಶಿಸಿದೆ. ಹುಬ್ಬಳ್ಳಿಯ ಬ್ಯಾಂಕರ್ಸ್ ಕಾಲೋನಿಯ ನಿವಾಸಿ ರೀಯಾಜ ಅಹಮದ್ ಕಿರಂಗಿ ಟೋಯೊಟಾ ಕಾರಿನ ಮಾಲೀಕರಾಗಿದ್ದು ಎದುರುದಾರರ ವಿಮಾ ಕಂಪನಿಯಲ್ಲಿ ರೂ:16,809 ಪಾವತಿಸಿ ವಿಮಾ ಪಾಲಿಸಿಯನ್ನು ಪಡೆದಿದ್ದರು. ಅವರು ತಮ್ಮ ವಾಹನವನ್ನು ಮನೆಯ ಗೋಡೆಯ ಪಕ್ಕದಲ್ಲಿ ನಿಲ್ಲಿಸಿದ್ದರು. ದಿ:17.05.2024 ರಂದು ಬೆಳಗ್ಗೆ 8:30 ರ ಸುಮಾರು ಗೋಡೆಯು ವಾಹನ ಮೇಲೆ … Continue reading FC ಕಾರಣ ನೀಡಿ ಕಾರಿನ ರಿಪೇರಿ ಖರ್ಚು ನೀಡದ ವಿಮಾ ಕಂಪನಿಗೆ 1.50 ಲಕ್ಷ ದಂಡ ವಿಧಿಸಿದ ಕೋರ್ಟ್