BREAKING: ‘ವೀರಪ್ಪನ್ ಗ್ಯಾಂಗ್ ಸದಸ್ಯೆ’ಯಾಗಿದ್ದ ‘ಸ್ಟೆಲ್ಲಾ ಮೇರಿ’ಗೆ ಕೋರ್ಟ್ ಕ್ಲೀನ್ ಚಿಟ್
ಚಾಮರಾಜನಗರ: ರಾಜ್ಯದಲ್ಲಿ ಭಯವನ್ನೇ ಹುಟ್ಟಿಸಿದ್ದಂತ ವೀರಪ್ಪನ್ ಈಗ ಇಲ್ಲವಾಗಿದ್ದಾರೆ. ಆದರೇ ಈ ಗ್ಯಾಂಗಿನ ಸದಸ್ಯರಾಗಿದ್ದಂತ ಸ್ಟೆಲ್ಲಾ ಮೇರಿಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. 2002ರಲ್ಲಿ ವೀರಪ್ಪನ್ ಗ್ಯಾಂಗಿನ ಸದಸ್ಯೆಯಾಗಿದ್ದಂತ ಸ್ಟೆಲ್ಲಾ ಮೇರಿಯ ವಿರುದ್ಧ ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಟೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಲ್ಲಿ ಬಂಧಿಸಲಾಗಿತ್ತು. ಅಲ್ಲದೇ ಅವರು ಪಾಲಾರ್ ಬಾಂಬ್ ಸ್ಪೋಟದ ಆರೋಪಿ ಕೂಡ ಆಗಿದ್ದರು. ಅವರ ವಿರುದ್ಧ ರಾಮಾಪುರ ಪೊಲೀಸ್ ಠಾಣೆ ದಾಳಿಯ ಆರೋಪ ಕೂಡ ಇತ್ತು. ಇಂದು ಚಾಮರಾಜನಗರದ ಬಾಲ ನ್ಯಾಯಮಂಡಳಿಯು ವೀರಪ್ಪನ್ … Continue reading BREAKING: ‘ವೀರಪ್ಪನ್ ಗ್ಯಾಂಗ್ ಸದಸ್ಯೆ’ಯಾಗಿದ್ದ ‘ಸ್ಟೆಲ್ಲಾ ಮೇರಿ’ಗೆ ಕೋರ್ಟ್ ಕ್ಲೀನ್ ಚಿಟ್
Copy and paste this URL into your WordPress site to embed
Copy and paste this code into your site to embed