ಕಾರಿನ ‘ವಿಮೆ ಹಣ’ ವರ್ಗಾಯಿಸದ ವಿಮಾ ಕಂಪನಿಗೆ 25,000 ದಂಡ ವಿಧಿಸಿದ ಕೋರ್ಟ್

ಧಾರವಾಡ : ಧಾರವಾಡದ ಹಿರಿಯ ವಕೀಲರಾದ ಪ್ರೀತಮ್ ರೇಗೆ ಅವರು ಹಳೆ ಕಾರನ್ನು ಜೂನ್-2025 ರಲ್ಲಿ ಖರೀಧಿಸಿದ್ದರು. ಆ ವಾಹನದ ಆರ್.ಸಿ. ಮತ್ತು ವಿಮಾ ಪಾಲಸಿ ಹಳೆಯ ಮಾಲೀಕರ ಹೆಸರಿನಲ್ಲಿದ್ದವು. ಅದು ರಿಲೈಯನ್ಸ್ ಜನರಲ್ ವಿಮೆ ಯಾಗಿತ್ತು. ಆ ವಿಮೆ ಮಾರ್ಚ- 2026ರವರೆಗೆ ಚಾಲ್ತಿಯಿತ್ತು. ವಾಹನ ಖರೀಧಿಸಿದ ನಂತರ ಅದರ ಆರ್.ಸಿ. ಯನ್ನು ರೇಗೆಯವರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಅದರ ಆಧಾರದ ಮೇಲೆ ಕಾರಿನ ವಿಮಾ ಪಾಲಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡುವಂತೆ ಕಲಂ 157 ಮೋಟಾರ … Continue reading ಕಾರಿನ ‘ವಿಮೆ ಹಣ’ ವರ್ಗಾಯಿಸದ ವಿಮಾ ಕಂಪನಿಗೆ 25,000 ದಂಡ ವಿಧಿಸಿದ ಕೋರ್ಟ್