ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ‘ಜೀವನಾಂಶ’ ನೀಡುವಂತೆ ‘ಪತ್ನಿ’ಗೆ ಕೋರ್ಟ್ ಆದೇಶ
ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಮಹಾರಾಷ್ಟ್ರದ ಇಂದೋರ್’ನಲ್ಲಿ ವೈವಾಹಿಕ ವಿವಾದ ಪ್ರಕರಣದಲ್ಲಿ, ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮಹಿಳೆಯೊಬ್ಬರು ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5,000 ರೂ.ಗಳನ್ನ ಜೀವನಾಂಶವಾಗಿ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯವು ಆದೇಶಿಸಿದೆ. ಈ ವ್ಯಕ್ತಿಯ ಪರ ವಕೀಲ ಮನೀಶ್ ಝರೋಲಾ ಗುರುವಾರ ಈ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ವಕೀಲ ಝರೋಲಾ, “ನಮ್ಮ ಮಧ್ಯಂತರ ಅರ್ಜಿಯೊಂದರಲ್ಲಿ, ನನ್ನ ಕಕ್ಷಿದಾರನ ಪತ್ನಿ ಪ್ರತಿ ತಿಂಗಳು ಜೀವನಾಂಶಕ್ಕಾಗಿ 5,000 ರೂಪಾಯಿಗಳನ್ನ ಪಾವತಿಸಬೇಕು ಮತ್ತು ಪ್ರಕರಣದ ವೆಚ್ಚವನ್ನು ಪ್ರತ್ಯೇಕವಾಗಿ ಪಾವತಿಸಬೇಕು … Continue reading ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ‘ಜೀವನಾಂಶ’ ನೀಡುವಂತೆ ‘ಪತ್ನಿ’ಗೆ ಕೋರ್ಟ್ ಆದೇಶ
Copy and paste this URL into your WordPress site to embed
Copy and paste this code into your site to embed