ಪೊಲೀಸರಿಂದಲೇ ದಂಪತಿಗಳ ದರೋಡೆ: ಈ ಅನುಚಿತ ವರ್ತನೆ ಸಹಿಸುವುದಿಲ್ಲ – ಬೆಂಗಳೂರು ನಗರ ಆಯುಕ್ತರ ಖಡಕ್ ಎಚ್ಚರಿಕೆ
ಬೆಂಗಳೂರು: ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ( Sampigehalli Police Station ) ಪೊಲೀಸರಿಬ್ಬರು ದಂಪತಿಗಳನ್ನು ತಡೆದು, ಹಣಕ್ಕಾಗಿ ಪೀಡಿಸಿದ್ದಲ್ಲದೇ, ಆನ್ ಲೈನ್ ( Online Payment ) ಮೂಲಕ 1 ಸಾವಿರ ಹಣವನ್ನು ಸುಖಾ ಸುಮ್ಮನೆ ದೋಚಿದ್ದರು. ಈ ಘಟನೆಯಿಂದಾಗಿ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತೆ ಆಗಿತ್ತು. ಹೀಗಾಗಿ ಇಂತಹ ಅನುಚಿತ ವರ್ತನೆಯನ್ನು ನಾವು ಸಹಿಸುವುದಿಲ್ಲ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ( Bangalore City Police Commissioner ) ಖಡಕ್ ಎಚ್ಚರಿಕೆ ನೀಡಿದ್ದಾರೆ. … Continue reading ಪೊಲೀಸರಿಂದಲೇ ದಂಪತಿಗಳ ದರೋಡೆ: ಈ ಅನುಚಿತ ವರ್ತನೆ ಸಹಿಸುವುದಿಲ್ಲ – ಬೆಂಗಳೂರು ನಗರ ಆಯುಕ್ತರ ಖಡಕ್ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed