ಕೋಣೆಯ ಪರದೆ ಮುಚ್ಚುವುದನ್ನ ಮರೆತು ಮೈಮರೆತ ದಂಪತಿಗಳು, ನೋಡುತ್ತ ನಿಂತ ಜನರಿಂದ ಟ್ರಾಫಿಕ್ ಜಾಮ್

ನವದೆಹಲಿ : ರಾಜಸ್ಥಾನದ ಪಿಂಕ್ ಸಿಟಿ ಜೈಪುರದ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತೋರಿಸಿರುವ ವಿಷಯವು ಜೈಪುರದ ಫ್ಲೈಓವರ್’ನಲ್ಲಿ ಜನರ ಗುಂಪುನ್ನ ರಸ್ತೆಗೆ ತಂದಿದೆ. ಇದೆಲ್ಲದಕ್ಕೂ ಕಾರಣವಾದ ಈ ವಿಡಿಯೋವನ್ನ ಅದೇ ಫ್ಲೈಓವರ್‌’ನಿಂದ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ಇಂಟರ್ನೆಟ್‌’ನಲ್ಲಿ ವೈರಲ್ ಆಗಿದೆ. ವಾಸ್ತವವಾಗಿ, ಈ ವಿಡಿಯೋ ದಂಪತಿಗಳ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ … Continue reading ಕೋಣೆಯ ಪರದೆ ಮುಚ್ಚುವುದನ್ನ ಮರೆತು ಮೈಮರೆತ ದಂಪತಿಗಳು, ನೋಡುತ್ತ ನಿಂತ ಜನರಿಂದ ಟ್ರಾಫಿಕ್ ಜಾಮ್