BIGG NEWS : ಬಸ್ ಡಿಪೋ ಬಳಿ ಅಧಿಕಾರಿಗೆ ‘ಮಚ್ಚು’ ತೋರಿಸಿದ್ದ ದಂಪತಿ ಅರೆಸ್ಟ್

ಮೈಸೂರು : ಬಸ್ ಡಿಪೋ ಬಳಿ ಅಧಿಕಾರಿಗೆ ‘ಮಚ್ಚು’ ತೋರಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೈಸೂರು ಪೊಲೀಸ್ ಆಯುಕ್ತ  ರಮೇಶ್ ಬಾನೋತ್ ಹೇಳಿದ್ದಾರೆ.ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಶಫೀಕ್ ಹಾಗೂ ಪತ್ನಿಯನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮೈಸೂರು ಜಿಲ್ಲೆಯ ಸಾತಗಳ್ಳಿ ಬಸ್ ಡಿಪೋ ಬಳಿ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಹಿಳೆಯೊಬ್ಬಳು ಮಚ್ಚು ಹಿಡಿದು ಬಂದ ಘಟನೆ ನಡೆದಿತ್ತು. ಬಸ್ ಡಿಪೋ ಜಾಗವನ್ನು ಶಫಿ ಬಾಡಿಗೆಗೆ ಪಡೆದಿದ್ದನು. ಬಾಡಿಗೆ ಪಡೆದ ಜಾಗದಲ್ಲಿ ಶಫೀಕ್ ಕಾಲೇಜು … Continue reading BIGG NEWS : ಬಸ್ ಡಿಪೋ ಬಳಿ ಅಧಿಕಾರಿಗೆ ‘ಮಚ್ಚು’ ತೋರಿಸಿದ್ದ ದಂಪತಿ ಅರೆಸ್ಟ್