51 ಜನರಿಗೆ 2.64 ಕೋಟಿ ವಂಚಿಸಿದ್ದ ದಂಪತಿಗಳು ಅರೆಸ್ಟ್
ಬೆಂಗಳೂರು: ನಗರದಲ್ಲಿ ಬರೋಬ್ಬರಿ 51 ಜನರಿಗೆ 2.64 ಕೋಟಿ ಪಂಗನಾಮ ಹಾಕಿದ್ದಂತ ಇಬ್ಬರು ದಂಪತಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಮಾಹಿತಿ ನೀಡಿದ್ದು, ಸಿಇಎನ್ ಪೊಲೀಸ್ ಠಾಣೆ, ದಕ್ಷಿಣ ವಿಭಾಗವು, ವಿದೇಶಗಳಿಗೆ ಕೆಲಸದ ವೀಸಾ ನೀಡುವುದಾಗಿ ಸುಳ್ಳು ಭರವಸೆ ನೀಡಿ 51 ಜನರಿಗೆ ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ಸುಮಾರು ₹2.64 ಕೋಟಿ ಮೊತ್ತದ … Continue reading 51 ಜನರಿಗೆ 2.64 ಕೋಟಿ ವಂಚಿಸಿದ್ದ ದಂಪತಿಗಳು ಅರೆಸ್ಟ್
Copy and paste this URL into your WordPress site to embed
Copy and paste this code into your site to embed