BIG NEWS: ನೋಯ್ಡಾ ಅವಳಿ ನಗರ ಧ್ವಂಸಕ್ಕೆ ಕೌಂಟ್ ಡೌನ್: ಭದ್ರತೆಗೆ 400 ಪೊಲೀಸ್ ನಿಯೋಜನೆ, 3 ಆಸ್ಪತ್ರೆಗಳಲ್ಲಿ ಹಾಸಿಗೆ ಬುಕ್ | Noida Twin Towers Demolition

ನವದೆಹಲಿ: ಇಂದು ನೋಯ್ಡಾದ ಸೂಪರ್ಟೆಕ್ ಅವಳಿ ಗೋಪುರಗಳನ್ನು ( Noida Twin Towers  )ನೆಲಸಮಗೊಳಿಸೋದಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ಕಟ್ಟಡ ಧ್ವಂಸದ ಸಂದರ್ಭದಲ್ಲಿ ಭದ್ರತೆ ಮತ್ತು ಸಂಚಾರವನ್ನು ನಿರ್ವಹಿಸಲು 400 ಕ್ಕೂ ಹೆಚ್ಚು ನಾಗರಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಪೊಲೀಸ್ ಸಿಬ್ಬಂದಿಯನ್ನು ( Police Security ) ಹೊರತುಪಡಿಸಿ, ಎಂಟು ಆಂಬ್ಯುಲೆನ್ಸ್ ಗಳು, ನಾಲ್ಕು ಅಗ್ನಿಶಾಮಕ ಟೆಂಡರ್ಗಳು ಮತ್ತು ಎನ್ಡಿಆರ್ಎಫ್ ಸ್ಥಳದಲ್ಲಿ ಹಾಜರಿರುವಂತೆ ವಿನಂತಿಸಲಾಗಿದೆ. BIG NEWS: … Continue reading BIG NEWS: ನೋಯ್ಡಾ ಅವಳಿ ನಗರ ಧ್ವಂಸಕ್ಕೆ ಕೌಂಟ್ ಡೌನ್: ಭದ್ರತೆಗೆ 400 ಪೊಲೀಸ್ ನಿಯೋಜನೆ, 3 ಆಸ್ಪತ್ರೆಗಳಲ್ಲಿ ಹಾಸಿಗೆ ಬುಕ್ | Noida Twin Towers Demolition