BREAKING: ISRO ‘100ನೇ ಮಿಷನ್’ ನಭೋಮಂಡಲಕ್ಕೆ ಹಾರಲು ಕೌಂಟ್ ಡೌನ್ ಆರಂಭ | ISRO 100th mission
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation’s – ISRO) ಐತಿಹಾಸಿಕ 100 ನೇ ಮಿಷನ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕ್ಷಣಗಣನೆ ಮಂಗಳವಾರ ಪ್ರಾರಂಭವಾಗಿದೆ ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐ ವರದಿಯಲ್ಲಿ ಉಲ್ಲೇಖಿಸಿವೆ. ಇಸ್ರೋದ ನೂತನ ಅಧ್ಯಕ್ಷ ವಿ.ನಾರಾಯಣನ್ ಅವರ ನೇತೃತ್ವದಲ್ಲಿ ಜಿಎಸ್ಎಲ್ವಿ ರಾಕೆಟ್ನಲ್ಲಿ ನ್ಯಾವಿಗೇಷನ್ ಉಪಗ್ರಹದ ಉಡಾವಣೆ ಬುಧವಾರ ಬೆಳಿಗ್ಗೆ ನಡೆಯಲಿದೆ. ನಾರಾಯಣನ್ ಅವರು ಜನವರಿ 13ರಂದು ಅಧಿಕಾರ ವಹಿಸಿಕೊಂಡರು. ದೇಶೀಯ ಕ್ರಯೋಜೆನಿಕ್ ಮೇಲಿನ ಹಂತವನ್ನು … Continue reading BREAKING: ISRO ‘100ನೇ ಮಿಷನ್’ ನಭೋಮಂಡಲಕ್ಕೆ ಹಾರಲು ಕೌಂಟ್ ಡೌನ್ ಆರಂಭ | ISRO 100th mission
Copy and paste this URL into your WordPress site to embed
Copy and paste this code into your site to embed