ಸಾಗರದ ‘ಜಾಮೀಯಾ ಮಸೀದಿ’ಯಲ್ಲಿ ಭ್ರಷ್ಟಾಚಾರ: ತನಿಖೆಗೆ ‘ಮುಸ್ಲಿಂ ಸಮುದಾಯ’ದಿಂದ ಎಸಿಗೆ ಮನವಿ

ಶಿವಮೊಗ್ಗ : ಸಾಗರದ ಜಾಮಿಯಾ ಮಸೀದಿ ಮತ್ತು ಮಜ್ಲಿಸೆ ಎ ಮುಂತಜಿಮಾ ಮುಸ್ಲಿಮಿನ್ ಸಮಿತಿ ವಕ್ಫ್ ಬೋರ್ಡ್ ನಿಯಮ ಮೀರಿ ವರ್ತಿಸುತ್ತಿದ್ದು, ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಕೂಡಲೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಗುರುವಾರ ನಗರದ ಮುಸ್ಲೀಂ ಸಮುದಾಯದ ಸದಸ್ಯರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು. ಇಂದು ಶಿವಮೊಗ್ಗದ ಸಾಗರದ ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದಂತ ಮುಸ್ಲೀಂ ಸಮುದಾಯದ ಮುಖಂಡರು,  ವಕ್ಫ್ ಬೋರ್ಡ್ ನಿಯಮ ಪ್ರಕಾರ ಸಮಿತಿ ಮೂರು ವರ್ಷ ಆಡಳಿತ ನಡೆಸಬೇಕು. ಹಾಲಿ … Continue reading ಸಾಗರದ ‘ಜಾಮೀಯಾ ಮಸೀದಿ’ಯಲ್ಲಿ ಭ್ರಷ್ಟಾಚಾರ: ತನಿಖೆಗೆ ‘ಮುಸ್ಲಿಂ ಸಮುದಾಯ’ದಿಂದ ಎಸಿಗೆ ಮನವಿ