BREAKING: ರಾಜ್ಯದ ’32 ಶಾಸಕ’ರಿಗೆ ‘ನಿಗಮ-ಮಂಡಳಿ ನೇಮಕಾತಿ’ ಪಟ್ಟ: ಹೀಗಿದೆ ಲೀಸ್ಟ್

ಬೆಂಗಳೂರು: ತೀವ್ರ ಕುತೂಹಲ  ಮೂಡಿಸಿದ್ದಂತ ನಿಗಮ ಮಂಡಳಿ ಸ್ಥಾನದ ಪಟ್ಟಿ ಕೊನೆಗೂ ಹೊರ ಬಿದ್ದಿದೆ. 32 ಶಾಸಕರಿಗೆ ನಿಗಮ ಮಂಡಳಿ ನೇಮಕಾತಿ ಆದೇಶವನ್ನು ನೀಡಿ, ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ 32 ಶಾಸಕರಿಗೆ ವಿವಿಧ ನಿಗಮ ಮಂಡಳಿಯ ಸ್ಥಾನ ಹಂಚಿಕೆ ಮಾಡಿದಂತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಮೊದಲ ಬಾರಿಗೆ ನೀಡಿದ್ದಾರೆ. ಹೀಗಿದೆ 32 ಶಾಸಕರಿಗೆ ನೀಡಲಾಗಿರುವಂತ ನಿಗಮ ಮಂಡಳಿ ಸ್ಥಾನದ ಪಟ್ಟಿ ಅಪ್ಪಾಜಿ ಸಿಎಸ್ … Continue reading BREAKING: ರಾಜ್ಯದ ’32 ಶಾಸಕ’ರಿಗೆ ‘ನಿಗಮ-ಮಂಡಳಿ ನೇಮಕಾತಿ’ ಪಟ್ಟ: ಹೀಗಿದೆ ಲೀಸ್ಟ್