BIGG BREAKING : ದೇಶದಲ್ಲಿ ‘ಖಾಸಗಿ ಆಸ್ಪತ್ರೆ’ಗಳಲ್ಲಿ ಪ್ರತಿ ಡೋಸ್ ‘ಕೊರೋನಾ ಲಸಿಕೆ’ಗೆ ರೂ.250 ದರ ನಿಗದಿಪಡಿಸಿದ ಕೇಂದ್ರ ಸರ್ಕಾರ

ನವದೆಹಲಿ : ಈಗಾಗಲೇ ಕೊರೋನಾ ವಾರಿಯರ್ಸ್ ಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡಿರುವಂತ ಕೇಂದ್ರ ಸರ್ಕಾರ, ಈಗ ಎರಡನೇ ಹಂತದ ಕೊರೋನಾ ಲಸಿಕೆಯನ್ನು ಸಾರ್ವಜನಿಕರಿಗಾಗಿ ಮಾರ್ಚ್ 1ರಿಂದ ಆರಂಭಿಸುತ್ತಿದೆ. ಇಂತಹ ಕೊರೋನಾ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯೋದಕ್ಕೆ ಪ್ರತಿ ಡೋಸ್ ಗೆ ರೂ.250 ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಚಿಕ್ಕಮಗಳೂರಿನಲ್ಲಿ ‘ಸಿನಿಮಾ ಸ್ಟೈಲ್’ನಲ್ಲಿ ಚಾಕು-ಚೂರಿ ಹಿಡಿದು ಬಂದ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದೇ ರೋಚಕ : ಅದೇಗೆ ಅಂತ ಈ ಸುದ್ದಿ ಓದಿ ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ … Continue reading BIGG BREAKING : ದೇಶದಲ್ಲಿ ‘ಖಾಸಗಿ ಆಸ್ಪತ್ರೆ’ಗಳಲ್ಲಿ ಪ್ರತಿ ಡೋಸ್ ‘ಕೊರೋನಾ ಲಸಿಕೆ’ಗೆ ರೂ.250 ದರ ನಿಗದಿಪಡಿಸಿದ ಕೇಂದ್ರ ಸರ್ಕಾರ