ಕೊರೊನಾವೈರಸ್ ಹೆಚ್ಚಳ : ಕೇರಳದಲ್ಲಿ ಶನಿವಾರ, ಭಾನುವಾರ ಸಂಪೂರ್ಣ ಲಾಕ್‌ಡೌನ್ ವಿಸ್ತರಣೆ | Complete lockdown in Kerala

ತಿರುವನಂತಪುರಂ: ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ, ಜುಲೈ 31 ಮತ್ತು ಆಗಸ್ಟ್ 1 ರಂದು ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ( lockdown )ಹೇರಲಾಗಿದೆ, ಕೇರಳದಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳ (daily Covid-19 cases)  ಸಂಖ್ಯೆ ಸತತ ಎರಡನೇ ದಿನ 20,000 ದಾಟಿದ ಒಂದು ದಿನದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಕೇರಳದಲ್ಲಿ ನಿನ್ನೆ 22,056 ಹೊಸ COVID-19 ಪ್ರಕರಣಗಳು ಮತ್ತು 131 ಹೆಚ್ಚಿನ ಸಾವುಗಳು ದಾಖಲಾಗಿದೆ. ಮಲಪ್ಪುರಂ (3931), ತ್ರಿಶೂರ್ (3005), ಕೋಚಿಗಡ್‌ … Continue reading ಕೊರೊನಾವೈರಸ್ ಹೆಚ್ಚಳ : ಕೇರಳದಲ್ಲಿ ಶನಿವಾರ, ಭಾನುವಾರ ಸಂಪೂರ್ಣ ಲಾಕ್‌ಡೌನ್ ವಿಸ್ತರಣೆ | Complete lockdown in Kerala