BIGG NEWS : ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚಳ : ‘ಮುನ್ನೆಚ್ಚರಿಕೆ ಡೋಸ್ ಅಗತ್ಯ’: ಉನ್ನತ ಕೋವಿಡ್ ತಜ್ಞರ ಮಾಹಿತಿ

ದೆಹಲಿ: ದೇಶಾದ್ಯಂತ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು,  ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು ಅವಶ್ಯಕ ಎಂದು ದೇಶದ ಉನ್ನತ ಕೋವಿಡ್ ತಜ್ಞರಲ್ಲಿ ಒಬ್ಬರಾದ ಡಾ ವಿಕೆ ಪಾಲ್ ಮಾಹಿತಿ ನೀಡಿದ್ದಾರೆ. ಆಗ್ರಾದಲ್ಲಿ ‘ತಿರಂಗ ಯಾತ್ರೆ’ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪ: ಮೂವರು ಯುವಕರ ಬಂಧನ “ ದೇಶದಲ್ಲಿ  ಕೋವಿಡ್‌ ಸೋಂಕು ಕಡಿಮೆಯಾಗಿಲ್ಲ,  ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ’  ಮೂರನೇ  ಲಸಿಕೆ ತೆಗೆದುಕೊಳ್ಳುವಲ್ಲಿ ಜನರಲ್ಲಿ ಹಿಂದೇಟು ಹಾಕುತ್ತಿದ್ದಾರೆ ಹೇಳಿಕೆಗಳು ಕೇಳಿಬರುತ್ತಿದೆ . ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲು … Continue reading BIGG NEWS : ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚಳ : ‘ಮುನ್ನೆಚ್ಚರಿಕೆ ಡೋಸ್ ಅಗತ್ಯ’: ಉನ್ನತ ಕೋವಿಡ್ ತಜ್ಞರ ಮಾಹಿತಿ