BIGG NEWS ; ಕಿಲ್ಲರ್  ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 51 ಮಂದಿ ಬಲಿ ; 10,478 ಕ್ಕೆ ಏರಿದ ಸಾವಿನ ಸಂಖ್ಯೆ – Kannada News Now


State

BIGG NEWS ; ಕಿಲ್ಲರ್  ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 51 ಮಂದಿ ಬಲಿ ; 10,478 ಕ್ಕೆ ಏರಿದ ಸಾವಿನ ಸಂಖ್ಯೆ

ಬೆಂಗಳೂರು :  ಕಿಲ್ಲರ್  ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 51 ಮಂದಿ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 10,478 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 51 ಮಂದಿ ಸಾವನ್ನಪ್ಪಿದ್ದರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 10,478 ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದು 7012 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,65,586  ಕ್ಕೆ ಏರಿಕೆಯಾಗಿದೆ.. ಬೆಂಗಳೂರಿನಲ್ಲಿ ಇಂದು  3535 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 307540  ಕ್ಕೆ ಏರಿಕೆಯಾಗಿದೆ..

ರಾಜರಾಜೇಶ್ವರಿ ನಗರದಲ್ಲಿ ‘ಕಾಂಗ್ರೆಸ್’ಗೆ ಬಿಗ್ ಶಾಕ್ : ‘ಕೈ ಕಾರ್ಪೊರೇಟ್’ಗಳ ದಂಡೇ ಬಿಜೆಪಿ ಸೇರ್ಪಡೆ
error: Content is protected !!