New Covid variant found in UK :ಯುಕೆಯಲ್ಲಿ ಹೊಸ ಕೊರೋನಾ ವೈರಸ್ ರೂಪಾಂತರ ಪತ್ತೆ : 16 ಹೊಸ ಪ್ರಕರಣ ಪತ್ತೆ

ಇಂಗ್ಲೆಂಡ್ : ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್ (Public Health England) ಇತ್ತೀಚೆಗೆ ಕೊರೊನಾ ವೈರಸ್ ನ ಹೊಸ ತಳಿ (New corona variant)ಯನ್ನು ಗುರುತಿಸಿದೆ, ಯುನೈಟೆಡ್ ಕಿಂಗ್ ಡಮ್ (United Kingdom) ನಲ್ಲಿ 16 ದೃಢೀಕೃತ ಪ್ರಕರಣಗಳು ಪತ್ತೆಯಾದ ನಂತರ ಈಗ ತನಿಖೆ ನಡೆಸಲಾಗುತ್ತಿದೆ. ಇದನ್ನು  ತನಿಖೆಯಲ್ಲಿರುವ ರೂಪಾಂತರ ಎಂದು ಹೆಸರಿಸಲಾಗಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ಈ ವೇರಿಯಂಟ್ (Variant) ಅನ್ನು ಬಿ.1.621 (B.1.621.) ಎಂದು ಕರೆಯಲಾಗುತ್ತದೆ. ಈ ರೂಪಾಂತರದ ಬಗ್ಗೆ ಹೆಚ್ಚು ತಿಳಿದಿಲ್ಲ … Continue reading New Covid variant found in UK :ಯುಕೆಯಲ್ಲಿ ಹೊಸ ಕೊರೋನಾ ವೈರಸ್ ರೂಪಾಂತರ ಪತ್ತೆ : 16 ಹೊಸ ಪ್ರಕರಣ ಪತ್ತೆ