BREAKING : ದೇಶದಲ್ಲಿ ಒಂದೇ ದಿನ 41,187 ಕೊರೋನಾ ಪ್ರಕರಣ ದಾಖಲು, 518 ಮಂದಿ ಸಾವು

ನವದೆಹಲಿ : ಭಾರತದಲ್ಲಿ ಭಾನುವಾರ 41,187 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ, ಇದು ದೇಶದ ಒಟ್ಟುಸೋಂಕಿತರ ಸಂಖ್ಯೆಯನ್ನು 31,106,065 ಕ್ಕೆ ಏರಿಕೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. BIG BREAKING NEWS : ಮುಂಬೈನಲ್ಲಿ ಮಳೆಯಿಂದ ಭೀಕರ ದುರಂತ : ಗುಡಿಸಲುಗಳ ಮೇಲೆ ಗೋಡೆ ಕುಸಿದು 11 ಜನರು ಸಾವು ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ 518 ಜನರು ಕೋವಿಡ್-19 ಗೆ ಬಲಿಯಾದರು, ಇದರಿಂದ ಸಾವಿನ ಸಂಖ್ಯೆ 413,609 … Continue reading BREAKING : ದೇಶದಲ್ಲಿ ಒಂದೇ ದಿನ 41,187 ಕೊರೋನಾ ಪ್ರಕರಣ ದಾಖಲು, 518 ಮಂದಿ ಸಾವು